Submission 7024

ಬಡ ಅಪ್ಪ

ರಚನೆ : ಅಭಿಷೇಕ ಶೆಟ್ಟಿ

----------------------------------

ಮಲಗೆ... ಮಲಗೆ.. ನನ್ನ ಮಗಳೇ ಬಡವ ಅಪ್ಪನ ಎದೆಗೆ ಒರಗಿ ಮಲಗೆ ನಿನ್ನ ನಗುವೇ ನಂಗೆ ಪ್ರೀತಿಯ ಗುಳಿಗೆ ನಿನಗಾಗಿ ನಾ ಇರುವೆ ಪ್ರತಿ ಗಳಿಗೆ ಮಲಗೆ...ಮಲಗೆ... ಓ ನನ್ನ ಮಗಳೇ ಬೆಳ್ಳದಿಂಗಲೇ, ನೀನ ಜಾರು ಮೆಲ್ಲಗೆ ತಂಗಾಳಿಯೆ, ನೀನ ಬಿಸು.. ಇವಳಿಗೆ ತಣ್ಣಗೆ ಈ ಲಾಲಿಹಾಡು ನಿನಗೆ ಕಣ್ಣ ಮುಚ್ಚಿ ಮಲಗೆ.. ಓ ನನ್ನ ಮಗಳೇ ಮಲಗೆ.. ಮಲಗೆ... ಓ ನನ್ ಮಗಳೇ ನೀಡುವೆ ನನ್ನ ಹೆಗಲು ನಿನ್ನೆಲ್ಲ ಕನಸಿನಗೆ ಕುಸುಮರಿ ಮಾಡಿ ಹೊತ್ತು ಊರೆಲ್ಲ ತಿರುಗುವೇ ಮೆಲ್ಲಗೆ ಮಲಗೆ... ಮಲಗೆ.. ಓ ನನ್ ಮಗಳೇ.. ಕಣ್ಣ ರೆಪ್ಪೆ ಮುಚ್ಚಿ ಮಲಗೆ.. ಓ ನನ್ನ ಮಗಳೇ

----------------------------------

ನೋಂದಣಿ ಐಡಿ : KPFS2-2057

0
Votes
114
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top