Submission 7004

ಮನವಿ

ರಚನೆ : ಸಹನ ಪಿ

----------------------------------

ಕನ್ನಡ ಉಳಿದಿದೆ ಕೇವಲ ಭಾಷಣಗಳಲ್ಲಿ ಹಲವು ಶಾಸನಗಳಲ್ಲಿ ನಾವು ಕನ್ನಡಿಗರು ಉಳಿಸಬೇಕು ಕನ್ನಡವನ್ನು ಉಳಿಸಬೇಕಾದರೆ ಮೊದಲು ಬಳಸಬೇಕು ಕನ್ನಡವನ್ನು ಅನ್ಯ ಭಾಷೆಗಳ ಅಮಲಿನಲ್ಲಿ ಸಿಲುಕಿ ಕಲಕಿದ್ದೇವೆ ಕನ್ನಡ ತಾಯಿಯ ಹೃದಯವನ್ನು ನವೆಂಬರ್ 1 ಕರ್ನಾಟಕ ರಾಜ್ಯೋತ್ಸವ ಆಗಲಿ ಕನ್ನಡ ತಾಯಿಯ ರಥೋತ್ಸವ ದಿನಬಳಕೆಯಲ್ಲಿರಲಿ ಕನ್ನಡ ಆಗ ರಾಜ್ಯೋತ್ಸವ ನಿತ್ಯೋತ್ಸವ!

----------------------------------

ನೋಂದಣಿ ಐಡಿ : KPFS2-2043

2
Votes
92
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top