Submission 6988

ಸರ್ವಶ್ರೇಷ್ಠ ಮಹಿಳೆಯರೇ.

ರಚನೆ : ಎಸ್ ಎಸ್ ಪಾಟೀಲ್.

----------------------------------

ಕ್ಷಮೆಯ ಧರಿತ್ರಿಯೆಂದು ಸಂಭೋದಿಸಿರುವುದು ನಿಮಗೆ ಖುಷಿ ತಂದಿರಬಹುದು ನಿಮಗರಿವಿಲ್ಲಾ ಇದೊಂದು ಸಂಚೆಂದು. ಸರ್ವಪಾಪ ಕಳೆಯುವ ಗಂಗೆಯೆಂದರು ಇದು ನಿಮಗೆ ಖುಷಿತಂದಿರಬಹುದು ನಿಮಗರಿವಿಲ್ಲಾ ಇದು ಸಹ ಸಂಚೇ. ತಾಳ್ಮೆಯ ಸಹನ ಮೂರ್ತಿಯೆಂದರು ಹೆಣ್ಣಾಗಿ ಜನಿಸಿದ್ದು ಪುಣ್ಯಯೆನಿಸರಬಹುದು ತಿಳಿದಿಲ್ಲಾ ನಿಮಗೆ ಇದು ಸಹ ಕುತಂತ್ರದ ಭಾಗವೇ. ಮನುಷ್ಯ ತನ್ನ ಪಾಪದ ಪರಿಹಾರಕ್ಕಾಗಿ ದೇವರಲ್ಲಿ ಕೈ ಮುಗಿದು ಪಾರ್ಥಿಸುವಂತೆ. ಸ್ತ್ರೀಗೆ ಅನ್ನಪೂರ್ಣ,ಗಂಗೆ, ಧರೆ,ದೇವಿಯೆಂತೆಲ್ಲಾ ಬಿರುದಾವಳಿಯ ನೀಡಿದ್ದು ಪುರುಷ ತಾ ಮಾಡಿದ ತಪ್ಪಿನಿಂದ ಪಾರಾಗಲು....

----------------------------------

ನೋಂದಣಿ ಐಡಿ : KPFS2-2029

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top