Submission 6950

ಕನ್ನಡ ನಾಡು

ರಚನೆ : ಮುತ್ತುರಾಜು ಚಿನ್ನಹಳ್ಳಿ

----------------------------------

ಮೈಸೊರು ಕನಾ೯ಟಕವೆಂಬ ರಾಜ್ಯ ಕನ್ನಡ ನಾಡು ನುಡಿಯ ವೈಭವವು ಪ್ರಜ್ವಲಿಸಲಿ ಸಂಸ್ಕೃತಿಯ ಪರಂಪರೆಯು ಬಸವಾದಿ ಶರಣರು ಹುಟ್ಟಿದ ನಾಡಿದು ಶಿಲ್ಪಕಲೆಗಳ ನೆಲೆ ನಾಡಿದು ಜೋಗ ಜಲಪಾತದ ಸೊಬಗಿದು ಜ್ಞಾನ ಪೀಠ ಪ್ರಶಸ್ತಿಯ ತವರೂರಿದು ಕಾವೇರಿ ತುಂಗ ಭದ್ರೆಯ ಒಡಲು ಸಹ್ಯಾದ್ರಿ ಪವ೯ತದ ಸಾಲು ಸಾಲು ಹಸಿರು ಕಾನನದ ಸುಂದರ ಬೀಡು ಕನ್ನಡಾಂಬೆಯೇ ನಿನ್ನಯ ತೇರು ಕನ್ನಡದ ಪರಿಮಳವ ಚೆಲ್ಲೋಣ ಕನ್ನಡದ ಕೀತಿ೯ ಪತಾಕೆ ಹಾರಿಸೋಣ ಎಲ್ಲೆಡೆ ಮೊಳಗಲಿ ಕನ್ನಡದ ನಾದ ಪದ ಕರುನಾಡು ಹೆಮ್ಮೆಯ ಬೀಡಿದು

----------------------------------

ನೋಂದಣಿ ಐಡಿ : KPFS2-2001

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top