Submission 6552

ನಿವೇದನೆ

ರಚನೆ : ವಿ.ಕೃಷ್ಣಮೂರ್ತಿಅಜ್ಜಹಳ್ಳಿ

----------------------------------

ತಂಗಾಳಿಯಾಗುವೆನು ನಿನ್ನ ಸುಡುವ ದೇಹ ತಂಪಾಗಿಸಲು ನೀರಾಗುವೆನು ನಿನ್ನ ಬಿಸಿಲ ಬೆವರ ತೊಳೆಯಲು ಹೂವಾಗುವೆನು ನಿನ್ನ ಮುಂಗುರುಳ ಮುಡಿಯನೇರಲು ಎಂದೆಲ್ಲಾ ಹೇಳುವ ಹೇ ಹುಡುಗಾ ...! ನೀನು ಒಳ್ಳೆಯ ಮನಸುಳ್ಳವನಾದರೆ ಸಾಕು... ನಿನ್ನ ನಂಬಿ ಬರುವ ಆ ಹುಡುಗಿಯ ಬದುಕ ಹಸನಾಗಿಸು ಸಾಕು.... ತಂದೆ ತಾಯಿ ತನ್ನವರೆಲ್ಲರ ಬಿಟ್ಟು ನಿನ್ನೇ ಮನಸಲ್ಲಿ ಇಟ್ಟು ನಿನ್ನ ಪ್ರೀತಿಯಲಿ ಬರವಸೆ ತೊಟ್ಟು ಬಂದವಳ ಸಲಹು ಅಷ್ಟು ಅವಳಿಗೆ ಸಾಕು.

----------------------------------

ನೋಂದಣಿ ಐಡಿ : KPFS2-9686

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top