Submission 6480

ಪ್ರಕೃತಿ ತಾಯಿ

ರಚನೆ : ಅಮ್ಜದ್ ಕುನ್ಸಿ

----------------------------------

ಪ್ರಕೃತಿ ತಾಯಿಯ ಮಡಿಲಹೊಕ್ಕಿ ನಡೆದ ಕ್ಷಣಗಳ ಮಿಡಿತಗಳು ತನ್ನಲ್ಲಿಂದ ಹೊರಹೊಮ್ಮಿದಾಗ.... ನನ್ನ ಬದುಕು ಪ್ರಕೃತಿಯ ಭಿಕ್ಷೆ ಎಂದು ತಿಳಿದಾಗ.... ಪ್ರಕೃತಿಯ ಕೊಡುಗೆಗಳನ್ನು ನೆನೆದು ಕುಳಿತಾಗ... ತೀರಿಸಲಾಗದ ಜೀವನ ಕೊಟ್ಟು, ಉಸಿರಲಿ ಉಸಿರು ಕೊಟ್ಟ ಪ್ರಕೃತಿ ತಾಯಿ... ನಾ ಮಾನವನಾಗಿ ನಿನ್ನ ಮಡಿಲಕೂಚ್ಚಿ ನಿನ್ನ ರಕ್ತವ ಹಿಂಡಿ ಬದುಕುತ್ತಿರುವ ನಾನು, ಸತ್ಯದ ಬದುಕು ಬದುಕುತ್ತಿದ್ದೇನೆ ಎನ್ನುವುದು ಭ್ರಮೆಯೇ! ಹೊರತು, ಸತ್ಯವಲ್ಲ ಸತ್ಯವಲ್ಲ ಸತ್ಯವಲ್ಲ

----------------------------------

ನೋಂದಣಿ ಐಡಿ : KPFS2-9633

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top