Submission 6450

ಆಲಸ್ಯ

ರಚನೆ : ಮಾನಸ ಎಂ

----------------------------------

ಕನಸು ಇದ್ದು ಏನು ಪ್ರಯೋಜನ? ಪ್ರಯತ್ನವೇ ಮಾಡದ ಮೇಲೆ? ಗುರಿ ಇದ್ದು ಏನು? ಶ್ರಮವೇ ಪಡೆದಿರುವಾಗ ಏನಿದ್ದು ಪ್ರಯೋಜನವೇನು ? ನಿನಗೆ ಮಾಡುವ ಇಚ್ಛೆಯ ಇಲ್ಲದಾಗ ಸುಮ್ಮನೆ ಎಲ್ಲಾರ ನೋಡುತ್ತಾ ಸಮಯ ವ್ಯರ್ಥ ಮಾಡುತ್ತ ಏಕೆ ತೋರುವೆ ಬರಿ ಜಂಬದ ಉಂಬುವ ನಿನಗೆ ನೀನೇ?

----------------------------------

ನೋಂದಣಿ ಐಡಿ : KPFS2-9612

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top