Submission 6380

ಬೆಳಕಿನ ಬೀಜ

ರಚನೆ : ಶಾಂತವಿ.ವಿ

----------------------------------

ಮಣ್ಣಿನೊಳಗೆ ಮಲಗಿದೆ ಒಂದು ಕನಸು, ಬೀಜದಂತೆ ಮೌನದೊಳಗೆ ಬೆಳಕಿನ ವಾಸಿಸು. ಗಾಳಿ ಕೇಳಿತು-"ನಿನ್ನ ಶಕ್ತಿ ಎಲ್ಲಿದೆ?" ಮಣ್ಣು ನಗುತ ಹೇಳಿತು-"ನನ್ನೊಳಗೆ ಉರಿದೆ." ನಿದ್ದೆಯಲ್ಲಿಯೂ ಹೊಳೆಯುವ ಕಿರಣದ ನಂಬಿಕೆ, ಅದು ಜೀವದ ಸಾರಾ, ನಿತ್ಯದ ಪ್ರಯಾಣದ ದಿಕ್ಕು. ಬಿದ್ದರೂ ಬಾಳು ಹೂ ಬೀರುವ ಸ್ವತವಿದೆ, ಕತ್ತಲೆನೋಲೆಗೆ ‌ ಹೊಸ ಬೆಳಕು ಹುಟ್ಟಿದೆ. ನೀನು ಬೆಳೆ- ನಿನ್ನದೇ ಬೆಳಕಾಗಿ, ಹೆಜ್ಜೆ ಇರಲಿ ಧೈರ್ಯದ ಸದಾವಾಗಿ. ಕನಸಿಗೆ ಬೆಲೆ ಕೊಡು, ಅದೇ ನಿನ್ನ ಗುರುತು, ಮೆರೆದರೆ ಲೋಕವು ನಿನ್ನದಾಗುವುದು!

----------------------------------

ನೋಂದಣಿ ಐಡಿ : KPFS2-9554

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top