ಕಂಡ ಕನಸು ಕೊಂದೆ
ರಚನೆ : ಮಂಜುನಾಥ ನಿಂಗಯ್ಯ ದಿಗಸಂಗಿಮಠ
----------------------------------
ಕಂಡ ಕನಸದು ಅವಳ ಜೊತೆಯಲಿ , ಕೊಂದ ಮನಸಿದು ನೆನಪಿನ ವ್ಯಥೆಯಲಿ. ಜಾತಿ ಒಂದಾದರೂ ಆಸ್ತಿ ನೋಡಿದರೂ, ಪ್ರೀತಿ ಹುಟ್ಟಲು ದುಡಿಮೆ ಕೇಳಿದರೂ. ಬಹುಶಃ ಕನಸುಗಳು ಹೀಗಿತ್ತು, ಆಸೆಗಳಿಗೆ ಮೀತಿ ಎಂಬುದು ತಡೆದಿತ್ತು.
----------------------------------
ನೋಂದಣಿ ಐಡಿ : KPFS2-9555