ಕರೆ ಕೇಳಿ?
ರಚನೆ : ಉಮೇಶ್ ನಿಜಲಿಂಗಪ್ಪ
----------------------------------
ದಿನಾಲೂ ಕರೆಯುತ್ತಿಹಳು ನನ್ನವ್ವ ಜಗಕೆಕ್ಕೆಲ್ಲ ಬೇಕಿರೋದು ನೀನಲ್ಲ ಅದರದೇ ಜಿಡ್ಡು ತೊಳಿಯೋಕಾಗಲ್ಲ ಗೊಡ್ಡು ಬಿದ್ದಿರುವೆ ನೀನೇ ಅಲ್ಲೆಲ್ಲಾ ಕರೆ ಕೇಳಿ ಬರವೇ ಕಣವ್ವ ದಿನಾಲು ಹತ್ತು ಹಲವಾರು ಜಂಜಾಟ ನೂಕುತಿರುವೆ ಹೀಗೆ ನನ್ನ ಆಟ ನೋಡಿ ಜನ ಅನ್ನುವರು ಇದು ಮಂಗಾಟ ನನಗಸಿದೆ ಎಲ್ಲರದು ಮನುಷ್ಯಾರಟವೇ? ಕೂಗವ್ವ ನನ್ನ ನಿನ್ನ ಕೂಟಕ್ಕೆ ಕರೆ ಕೇಳಿ ಬರುವೆ ಕಣವ್ವ.
----------------------------------
ನೋಂದಣಿ ಐಡಿ : KPFS2-9537