Submission 6270

ಶಿಕ್ಷಕರು

ರಚನೆ : ಸೌಮ್ಯ ಆಚಾರ್ಯ ಮಾರ್ನಾಡ್

----------------------------------

ಸಾವಿರಾರು ಭರವಸೆಗಳನ್ನು ಹೊತ್ತು ... ನಮ್ಮಲ್ಲಿ ಗುರಿಯ ಮೊಳಕೆ ಬಿತ್ತು .. ಉಣಬಡಿಸುವರು ಅಕ್ಷರಗಳ ತುತ್ತು .. ಜ್ಞಾನದ ದೀಪ ಬೆಳಗುವರು ನಮ್ಮ ಬಾಳಲ್ಲಿ... ಕರುಣೆಯ ಶಿಖರ ಇವರ ರೂಪದಲ್ಲಿ ... ಮಮತೆಯ ಪ್ರತಿರೂಪಗಳು ‌ನಮ್ಮ ಬದುಕಲ್ಲಿ ... ಭೇದಭಾವವಿಲ್ಲದ ಮನಸ್ಸುಗಳು ... ಪ್ರೀತಿಯಿಂದ ಸ್ಪಂದಿಸುವ ಮಾತುಗಳು ... ವಿದ್ಯೆಯನ್ನು ಕಲಿಸುವವರು ಶಿಕ್ಷಕರು.. ಬುದ್ದಿ ಹೇಳುವ ರಕ್ಷಕರು... ನಮ್ಮೊಂದಿಗೆ ಸ್ನೇಹದಿಂದ ಇರುವ ಮಿತ್ರರು... ಜಗತ್ತೇ ಪೂಜಿಸುವ ದೇವರು.. ಯಶಸ್ಸಿಗೆ ಮೂಲ ಕಾರಣರು.. ಅವರೇ ನಮ್ಮ ಶಿಕ್ಷಕರು..

----------------------------------

ನೋಂದಣಿ ಐಡಿ : KPFS2-9462

0
Votes
75
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top