Submission 6268

ಮುಖವಾಡದ ಬದುಕು

ರಚನೆ : ಪೂರ್ಣಿಮಾ ಶೆಟ್ಟಿ ಬಿ. ವಿ

----------------------------------

ಮಾತುಗಳು ಮೌನವಾದವು ನಸುನಗೂ ಹುಸಿನಗುವಾಯಿತು. ಬೆರೆಯುವುದಕ್ಕಿಂತ, ಮರೆಯುವುದೇ ಲೇಸೆನಿಸಿತು. ನಿರೂತ್ಸಾಹಕತೆ ಮನೆ ಮಾಡಿತು. ಕ್ರೂರತೆ ಕೃತಜ್ಞತೆಯ ವೇಷ ಧರಿಸಿತು. ಭಾವನೆಗಳಿಗೆ ಸ್ಪಂದಿಸುವುದಕ್ಕಿಂತ, ಸ್ಪರ್ಶಸಿವುದೇ ಗೀಳಾಯ್ತು. ಅನುಮಾನ ಅನುಕಂಪದ ಮುಖವಾಡ ಹೊದ್ದಿತು. ಸಹಜರೊಂದಿಗೆ ಕಾಲಹರಣ ಸಂಪತ್ತಿದ್ದವರೊಂದಿಗೆ ಸ್ನೇಹ ಸಂಬಂಧ ಎನ್ನುವoತಾಯಿತು. ಒಟ್ಟಾರೆ ಮಿಡಿಯುವ ಹೃದಯದ ಬಡಿತ ಬೇರೆಯವರ ಕುಣಿತಕ್ಕೆ ಬಡಿಯುವ ಜಾಗಟೆಯಂತಾಯಿತು. ನಾ ಕಂಡು ಅರಿತ ಬದುಕಿನ ಆಳ

----------------------------------

ನೋಂದಣಿ ಐಡಿ : KPFS2-9461

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top