Submission 6186

ನಾಯಿ

ರಚನೆ : ಡಾ ಚಂದ್ರಕಲಾ ಸಿ

----------------------------------

ರಸ್ತೆಯಲ್ಲಿ ಹಾದು ಹೋಗುವಾಗ ಇಂದು ಕಾಣಿಸಿತು ನಾಯಿಗಳ ಒಂದು ಹಿಂಡು ಸಿಂಹದ ಠೀವಿ ಚಿರತೆಯ ಓಟ ಎಂಬೊ ಭ್ರಮೆಯಲಿ ಸಿಕ್ಕಿದ್ದನೆಲ್ಲ ತಿನ್ನುತ್ತವೆ ತಿಪ್ಪೆಯಲಿ ತಿಂದು ತೇಗಿ ಹೊಟ್ಟೆ ತುಂಬಿದ ನಂತರ ಓಡಾಡುವರ ಮೇಲೆ ಬೊಗಳುವವು ನಿರಂತರ ಮಕ್ಕಳನ್ನು ಕಂಡುಬಿಟ್ಟರೆ ದಾಳಿ ಮಾಡುವುದಂತೂ ಖರೆ ನಮ್ಮ ನಿಮ್ಮ ಬದುಕೂ ಇಂತೆಯೇ ಹೇಗಿದ್ದರೂ ನಮಗೆ ಚಿಂತೆಯೇ ಕಂಡದ್ದೆಲ್ಲ ಪಡೆದಿದ್ದರೂ ಇನ್ನಷ್ಟು ಬೇಕೆಂಬ ಆಸೆಬುರುಕರು ಎಲ್ಲವ ತೊರೆದು ಜಪಿಸಿ ಪುರಂದರನ ದೇವರ ನೆನೆಯದ ನಮ್ಮದೂ ಒಂದು ಬದುಕೇನಾ

----------------------------------

ನೋಂದಣಿ ಐಡಿ : KPFS2-9388

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top