ಪ್ರೀತಿಯ ಅಂತ್ಯ
ರಚನೆ : ರಾಧಾ.ಎ
----------------------------------
ನೀ ಬರುವ ದಾರಿ ಕಾಯುತ್ತಾ ನೆನಪಿನ ಪುಟಗಳಲ್ಲಿ ನಿನ್ನನು ಹುಡುಕುತ್ತಾ ಖಾಲಿ ಹಾಳೆಯಾದ ಮನಸಿನ ಗೋಡೆ ಮೇಲೆ ನಿನ್ನ ಪ್ರೀತಿಯ ಕವಿತೆಯ ಬರೆಯುತ್ತಾ ನಗುವಿನ ನಟನೆ ಮಾಡುತ್ತಾ ಅಳುವಿಗೆ ಆಹ್ವಾನ ನೀಡುತ್ತಾ ಈ ಹೃದಯದಲ್ಲಿ ಮನೆ ಮಾಡಿದ ನಿನ್ನ ಪ್ರೀತಿಯ ಮರೆಯಲಾಗದೆ ನನ್ನ ಪ್ರೀತಿಗೆ ಇದೆ ನಾ ಬರೆದ ಅಂತ್ಯ.
----------------------------------
ನೋಂದಣಿ ಐಡಿ : KPFS2-9287