Submission 6054

ಹೆಣ್ಣು

ರಚನೆ : ದೀಪಶ್ರೀ ಎಸ್ ಕೂಡ್ಲಿಗಿ

----------------------------------

ಗರ್ಭದಿ ಹೊಕ್ಕ ಕರುಳ ಬಳ್ಳಿಗೆ ಜನ್ಮ ಕೊಟ್ಟಿದ್ದು ಹೆಣ್ಣೇ ಅಲ್ಲವೇ ? ಮಗಳಾಗಿ ಹುಟ್ಟಿ ಮನೆ, ಮನ ಬೆಳಗಿದ್ದು ಹೆಣ್ಣೇ ಅಲ್ಲವೇ ? ಸೊಸೆಯಾಗಿ ಗಂಡನರಸಿ ಬದುಕಿದ್ದು ಹೆಣ್ಣೇ ಅಲ್ಲವೇ ? ತಾಯಿಯಾಗಿ, ಮಡದಿಯಾಗಿ,ಮಗಳಾಗಿ ಅಕ್ಕ,ತಂಗಿಯಾಗಿ, ಸೊಸೆಯಾಗಿ, ಬಾಳು,ಬೆಳಗಿದ್ದು ಹೆಣ್ಣೇ ಅಲ್ಲವೇ ? ಹೆಣ್ಣೇ ಸರ್ವವನ್ನು ಆವರಿಸಿರುವಾಗ ಹೆಣ್ಣು ಅಲ್ಲವೇ ? ಎಂಬ ತಾತ್ಸಾರವೇಕೆ ? ಹೆಣ್ಣಾ ಎಂಬ ಮನೋಭಾವವೇಕೆ?

----------------------------------

ನೋಂದಣಿ ಐಡಿ : KPFS2-9288

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top