Submission 6002

ನನ್ನಮ್ಮ

ರಚನೆ : ನೇತ್ರಾ ಸುಣಗಾರ

----------------------------------

ಅವ್ವಾ ನೀನೆಷ್ಟು ಮುಗ್ದಳು ಹದಿಹರೆಯದ ವಯಸ್ಸಲ್ಲಿ ದಾಂಪತ್ಯಕ್ಕೆ ಕಾಲಿಟ್ಟೆ ಜೀವನ ಅರಿಯುವ ಮೊದಲೇ ಐದು ಮಕ್ಕಳ ತಾಯಿಯಾದೆ, ಹಗಲಿರುಳೆನ್ನದೆ ನಮಗಾಗಿ ದುಡಿದೆ, ನೀನು ಹಸಿವಿನಿಂದ ಮಲಗಿದರೂ ಹಸಿವಿನ ಕೊರತೆ ಇಲ್ಲದ ಹಾಗೆ ಬೆಳೆಸಿದೆ, ನೀನು ಬಲುಗಟ್ಟಿಗಿತ್ತಿ ಏನೂ ತಿಳಿಯದ ವಯಸ್ಸಲ್ಲಿ ಎಲ್ಲವನ್ನು ಸಹಿಸಿಕೊಂಡು ಬೆಳೆದವಳು. ನಿನ್ನ ಕುಡಿಗಳಿಗಾಗಿ ಸ್ವಾಭಿಮಾನದಿಂದ ಬದುಕಿದವಳು ನಿನ್ನ ವರ್ಣಿಸಲು ಸಾಧ್ಯವಿಲ್ಲವಮ್ಮ ನಿನಗೆ ನೀನೇ ಸರಿಸಾಟಿಯಮ್ಮ ಲವ್ ಯು ಅಮ್ಮ..

----------------------------------

ನೋಂದಣಿ ಐಡಿ : KPFS2-9246

0
Votes
90
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top