Submission 5922

ತಂಗಾಳಿಯ ಸ್ಪರ್ಶ

ರಚನೆ : ಶ್ರೀಕಾಂತ್ ರೆಡ್ಡಿ

----------------------------------

ಎಲೆ ಮುಸುಕಿನ ತಂಗಾಳಿಯ ಕಾಯುತಿರಲು ಬಂತೋಂದು ಬಿರುಗಾಳಿ ಕಹಿ ಎಂದು ಬಿರುಗಾಳಿಯ ಶಪಿಸುತ ದುಂಬಿಯೋಂದು ಬಿರುಗಾಳಿಯೇ ತನಗೊಲಿದ ತಂಗಾಳಿಂದರಿಯದ ದುಂಬಿ ಕಣ್ಮರೆಯಾಯಿತು ತಂಗಾಳಿಯಂತೇ

----------------------------------

ನೋಂದಣಿ ಐಡಿ : KPFS2-9183

0
Votes
105
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top