Submission 5904

ಸ್ವಾರ್ಥ

ರಚನೆ : ಅಂಜನಪ್ಪ ಎಂ. ಆರ್

----------------------------------

ತುಂಬಿ ತುಳುಕುತಿದೆ ಎದೆಯಲ್ಲಿ ಜಾತಿ ಮತೀಯವಾದದ ಗುಂಡಿಗೆಯ ಬಿಸಿ ರಕ್ತ ಪ್ರತಿಭೆಯ ಹಿಂದೆ ನೂಕಿ ಬೆಳೆಯುತ್ತಿದೆ! ನಿಸ್ವಾರ್ಥ ಸೇವೆ ನಿಮಗಾಗಿ ಎಂದು ಬಾಯಲ್ಲಿ ಹೇಳುತ್ತಾ ಪ್ರತಿಭೆಯ ಬೆನ್ನಲ್ಲಿ ಚೂರಿ ಹಾಕಿ ಬೆಳೆಯುತ್ತಿದೆ! ಸೇವೆ, ಸೇವೆ, ದೊಡ್ಡವ ಎಂಬ ಮಂತ್ರದ ಬೆಳೆದು ಪ್ರತಿಭೆಯಲ್ಲಿ ಕುಬ್ಜರಾಗಿ ಬೆಳೆದು ನಿಸ್ವಾರ್ಥತೆಯ ಹೆಸರನ್ನು ಕತ್ತು ಹಿಸುಕಿ ಬೆಳೆಯುತ್ತಿದೆ.

----------------------------------

ನೋಂದಣಿ ಐಡಿ : KPFS2-9169

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top