Submission 5828

ನನ್ನವಳು ಹೇಗಿರಬೇಕು

ರಚನೆ : ಪ್ರಮೋದ ಶಿ ಬೆನಕನಕೊಂಡ

----------------------------------

ಒಲೆ ಊದುವಳಾಗಬೇಕು. ನಡೆದರೆ ಅವಳು, ಮನೆಯ ತುಂಬೆಲ್ಲಾ ಮುತ್ತು ಚೆಲ್ಲಿದಂತಿರಬೇಕು ಪೂಜ್ಯರನು ಪೋಶಿಶುವಳಾಗಬೇಕು ಧೃತಿಗೆಟ್ಟಾಗ ಧೈರ್ಯ ತುಂಬುವಳಾಗಬೇಕು ಕಷ್ಟಗಳಿಗೆ ತಾಳ್ಮೆಯಿಂದ ಉತ್ತರಿಸುವಳಾಗಬೇಕು ಜೀವನದ ದೋಣಿಯನು ಸಾಗಿಸಲು, ಕೊನೆವರೆಗೂ ವಿಶ್ವಾಸದಿಂದ ಜೊತೆಗಿದ್ದು ಹುಟ್ಟು ಹಾಕಿದರೆ ಸಾಕು.

----------------------------------

ನೋಂದಣಿ ಐಡಿ : KPFS2-9109

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top