Submission 5776

ಗೆಳೆತಿಯರು ಬಣ್ಣದಲ್ಲಿ

ರಚನೆ : ಅನಿತಾ ಅಶೋಕ್

----------------------------------

ನಾನು,ನೀನು ಅವಳು ಗೆಳೆತಿಯರು ಬಣ್ಣಗಳ ಅಲೆಯಲ್ಲಿ ನಲಿಯುವ ವನಿತೆಯರು... ಅವಳಿಗೆ ಕನಸಲ್ಲು ಮೂಡಿವೆ ಬಣ್ಣಗಳು ನವಿಲಿನ ಗರಿಯ ಕಣ್ಣುಗಳು ಗೆಳೆತಿ ಇನ್ನೊಬ್ಬಳು ಆಶಯದಿಂದ! ನಾನು ತೋಟದಲ್ಲಿ ಸುತ್ತಾಡಿದೆ ಬಗೆಬಗೆಯ ಹೂಗಳ ರಂಗಿನ ಬೆಡಗಲ್ಲಿ ಬೆರಗಾದೆ ಎಂದಳು ಮತ್ತೊಬ್ಬ ಸ್ನೇಹಿತೆ ಕಲ್ಪನೆ ವರ್ಣನೆ ಇವಳಿಗೆ ಬಣ್ಣಗಳ ಎರಚಿ ಹರಿಸಿ ಸುರಿದು ಆಡಿ ನಕ್ಕು ನಲಿದ ಮೈತ್ರಿ ಇವರದ್ದು ಈ ಗೆಳತಿಯರು ನಯನಗಳ ಬಣ್ಣಗಳಲಿ ಮಿಂದರು ಬದುಕಿನ ಚೆಲುವಿಗೆ ಪ್ರೀತಿಯ ಬೆರೆಸಿ ರಂಗಾದರು.

----------------------------------

ನೋಂದಣಿ ಐಡಿ : KPFS2-9074

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top