Submission 5678

ಒಬ್ಬಂಟಿ ಆಗಿಲ್ಲ ಇನ್ನು

ರಚನೆ : ಮಾನ್ಯ ರಮೇಶ್

----------------------------------

ಬೇಡವೆಂದರೂ ನಾ ಬಯಸಿದವರು ಯಾರಿಗಾಗಿ ಭೂ ಸ್ಪರ್ಶ ಪಡೆದೆನೋ ಎಂದೇನಿಸಿತು.. ತಪ್ಪಿಗೆ ಪ್ರಾಯಶ್ಚಿತ ಬೇಕೆ ಅಪ್ಪಿದ ಬಾಹುಗಳೇ ಸೆರೆಮನೆಯಾದಾಗ ಜೊತೆ ಇಲ್ಲದ ಜೀವ ಎಂದಿಗೂ ಜೀವಂತವೇ ಸಂದರ್ಭ ಸೂಚಿಸಿದ ನರಮಾನಿ ಸೂಕ್ತವಿಲ್ಲಾದಾಗ ನಾ... ಒಬ್ಬಂಟಿ ಆಗಿಲ್ಲ ಇನ್ನು..! ನಾ ಸೋತು ತೊಟ್ಟಿಗೆ ಬಿದ್ದ ಕಸವೇ ಕಾಸು ಎಂದರೆ ಹೆಣವು ಬಾಯಿ ತೆರೆಯಿತೆಂತೆನಿಸಿತು.. ಸಂಬಂಧಿಕರು ಕಣ್ಣೀರಿಗೆ ಕರ ನೀಡುವರೇ ನರವಿಲ್ಲದ ನಾಲಗೆ ಹರಿವಿಲ್ಲದ ರಸನವಾದಗ ಸ್ನೇಹಿತೆಯಷ್ಟೇ ಬರುವಳೆನೋ ನಾ ಉಸಿರಾಡುವ ಪುಸ್ಥಳಿಯಾದಾಗ ನಾ... ಒಬ್ಬಂಟಿ ಆಗಿಲ್ಲ ಇನ್ನು..!

----------------------------------

ನೋಂದಣಿ ಐಡಿ : KPFS2-9004

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top