Submission 5536

ನಂಬಿಕೆಗಳು ಕಳೆದಾಗ.....

ರಚನೆ : ನವೀನ್ ಕುಮಾರ್ ಎ ನಾಯಕ್

----------------------------------

ನಂಬಿಕೆಗಳು ಕಳೆದಾಗ ಕನಸುಗಳ ಗಂಟಲ ಪಸೆಯಾರಿ ಮಾತನಾಡದಾಗಿವೆ ನನ್ನಂತೆ ಮುಖವಾಡಗಳ ಕೆನ್ನೆ ಸವರುತ್ತಾ ನನ್ನದೇ ಎಂಬಂತೆ ನಟಿಸುತ್ತಾ ಕೂತಿದ್ದೇನೆ ಒಂದೇ ಒಂದು ಪದವಾಗಲೂ ಕೂಡ ನಡುಗುತ್ತೇನೆ ರಾತ್ರಿಗಳಲ್ಲಿ ಕಣ್ಣೀರ ದೀಪವಿರಿಸಿ ಹಗುರಾಗುತ್ತೇನೆ.ಭಾರವಿಳಿಸಿ ನಿರೀಕ್ಷೆಗಳ ನನ್ನೊಳಗಿನ ನನ್ನನ್ನೇ ಸಂತೈಸುತ್ತ ಬಣ್ಣಗಳನ್ನು ಕೊಲ್ಲುತ್ತ. ಹೊಸ ಚಿಗುರೊಂದು ಮೂಡೀತೇ? ಭರವಸೆಗಳ.

----------------------------------

ನೋಂದಣಿ ಐಡಿ : KPFS2-8921

0
Votes
75
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top