Submission 5370

ಕಾರಾಗೃಹ

ರಚನೆ : ಎನ್. ಚೇತನ್ ಶರ್ಮಾ

----------------------------------

ಅಡಿಕೆ ಕದ್ದರು ಆನೆ ಕದ್ದರು ಸೆರೆವಾಸವೊಂದೆ ಬದಲಾಗದ ಸರಳುಗಳ ವಿನಹ ಎಣಿಸಲು ಬೇರೆನಿರದು ಸೂರ್ಯ ಚಂದ್ರರು ದೈರ್ಯ ಮಾಡರು ಕೋಣೆಯ ಒಳ ಹೊಕ್ಕಿ ಬರಲು ಬಂಧಿಗಳ ಬದುಕು ರಂಗಿದ್ದರೇನು ಕಡು ಕಪ್ಪು ವರ್ಣವೆ ತುಂಬಿರಲು ಶಾಲೆಯಲಿ ಕಲಿಯಲು ಮರೆತ ದುಡುಕಿನ ಫಲವ ಸೆರೆ ಜೀವನ ಕಲಿಸುತಿಹುದು ಬದಲಾಗು ಮನುಜನೆಂದು. ಮುರಿಯಲೇ ಬೇಕು ಮುದ್ದೆಯ ಬಿಳಿ ಅಂಗಿ ಕೋಳಕೆ ಬೇಧವಿಲ್ಲ

----------------------------------

ನೋಂದಣಿ ಐಡಿ : KPFS2-8799

2
Votes
124
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top