Submission 5350

ಹೆಣ್ಣು

ರಚನೆ : ರಂಜಿತ

----------------------------------

ಹುಟ್ಟಿದ್ದು ಹೆಣ್ಣು ಎಂದು ಹೇಳಿದಾಗ ಎಲ್ಲರ ಮುಖದಲ್ಲಿ ಆ ಮೌನ ಹಾಡಿ ಕುಣಿದಾಡಿ ಬೆಳೆಯುವಾಗ ಈ ಹೆಣ್ಣು ಎನ್ನುವ ಹತಾಶೆ. ಶಿಕ್ಷಣ ಪಡೆಯುವಾಗ ಈ ಹೆಣ್ಣು ಎನ್ನುವ ತಮಾಷೆ.. ಯಾರದೋ ಮಡಿಲಲ್ಲಿ ಹುಟ್ಟಿ ,ಬೆಳೆದು, ಇನ್ನು ಯಾರದೋ ಮನೆಯಲ್ಲಿ ತಿಳಿಯದೆ, ಹರಿಯದೆ,ಸೇವಕಿಯಾಗಿ ದುಡಿಯುವಳು .. ಕತ್ತಲೆಯ ಬಾಳಿನಲ್ಲಿ ಬೆಳಕುವರಸೂಸುವವಳು ಬೆಳಕಿನಲ್ಲಿ ತನ್ನನ್ನು ಕತ್ತಲೆಯಾಗಿ ಕಾಣುವವಳು... ಎಲ್ಲಾ ಕ್ಷೇತ್ರದಲ್ಲಿ ಮುನ್ನುಗ್ಗಿದರು ಈ ಸಂಕುಚಿತ ಭಾವನೆಯಿಂದ ಹೊರಬರಲು ಸಾಧ್ಯವಾಗದು ಈ ಮನುಜರಿಗೆ. ಎಲ್ಲವೂ ತೊಲಗಬೇಕು ಹೆಣ್ಣು ಈ ಸೃಷ್ಟಿಯ ಮೂಲ ಪ್ರಕೃತಿಯ ಕಣ್ಣು

----------------------------------

ನೋಂದಣಿ ಐಡಿ : KPFS2-8788

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top