Submission 5140

ನಾಡು

ರಚನೆ : ಸ್ವರೂಪ ಸ್ವಾಮಿ

----------------------------------

ನಿತ್ಯಹಸಿರಿನ ವನಕಳ ಗಗನಮುಟ್ಟಿನ ಬಿರುದಕಳ ವೀರಗಾಸೆ, ಕಂಸಾಳೆ ಕಥಾಳ ಬೇಲೂರು, ಹಳೇಬೀಡು ಶಿಲ್ಪಕಲೆ ಅಪೂರ್ವಳ ಇದು ಮಲೆನಾಡ ಸೌಂದರ್ಯಕಳ ನೀಲನೋಟ ಸಾಗರಾಂತ ಹಸಿರುಚ್ಚಟ ಪಾರ್ವತಾಂತ ಭೂತಕೋಲ ಉತ್ಸವಂತ ಯಕ್ಷಗಾನ ಪ್ರದರ್ಶನಾಂತ ಇದು ತುಳುನಾಡ ಸುಂದರಂತ ವಚನ, ತ್ರಿಪದಿ ಮಾರ್ಗದರ್ಶನ ಡೊಳ್ಳುಕುಣಿತ ಪರಂಪರಾನೃತನ ಕೃಷ್ಣನದಿ ಪ್ರವೃತ್ತನ ಇದು ಬಯಲುನಾಡ ಸರ್ವಮಾನ

----------------------------------

ನೋಂದಣಿ ಐಡಿ : KPFS2-8633

0
Votes
102
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top