Submission 5020

ಪ್ರೀತಿಯ ಧಾರೆ

ರಚನೆ : ಲಾವಣ್ಯ ಜಿ

----------------------------------

ಅವನ ಒಲವ ಮಳೆಯು ನಾ ಸೋಕಿ ನೆನೆದು ನಲಿದು ತಣಿದು ತಣಿದು ಮನವು... ಬಯಸುತಿದೆ ಪ್ರೇಮದ ರಂಗು ಅವನೆಡೆಗೆ... ಸಿಡಿಲು ಗುಡುಗಿನ ಆರ್ಭಟಕ್ಕಿಂತಲೂ ಹೆಚ್ಚಾಗಿದೆ ನನ್ನೆದೆಯ ಬಡಿತ... ಅವನೆಡೆಗೆ ಆವಿಯಾಗುತಿದೆ.... ನನ್ನೀ ಮನ ಅವನ ಎದೆಯೊಳಗೆ ಅವಿತು ಬಿಡಲೇ ಮುತ್ತಿನ ಕಡಲ ಚಿಪ್ಪಿನಂತೆ.... ಒಲವ ಪ್ರೀತಿಯ ರಂಗನು ಮೋಡದಲಿ ಚಿತ್ರಿಸಿ... ಕಾಮನ ಬಿಲ್ಲಿನಲ್ಲಿ ಬಣ್ಣ ಬಣ್ಣದ ಪ್ರೀತಿಯ ಬಣ್ಣಿಸಿದನು... ಅವನೆಲ್ಲ ಭಾವವು ಪ್ರೀತಿಯ ಧಾರೆಯಾಗಿ ನನ್ನ ಸೋಕಿದೆ ಮುಂಗಾರು ಮಳೆಯಾಗಿ....

----------------------------------

ನೋಂದಣಿ ಐಡಿ : KPFS2-8539

41
Votes
366
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top