Submission 4892

ಜೀವನ ಚರಿತ್ರೆ

ರಚನೆ : ಶ್ರೀ ಭಗವಾನ್ ಕೆ

----------------------------------

ಜೀವನವೆಂಬ ಬಂಡಿಯಲ್ಲಿ, ನಾನೇ ಸಾರಥಿ ನಾನೇ ಪ್ರಯಾಣಿಕಾ, ಅರಿತು ಹರಿಯದ ಬಾಲ್ಯದ ಜೀವನ, ಬಿಸಿಲು ಮಳೆಗಾಳಿಗೆ ಸಿಲುಕಿ ಸೊರಗುವ ಯಾವನ, ಎಲ್ಲವನು ಕಲಿಸಿಕೊಟ್ಟ , ಮತ್ತೆ ಎಲ್ಲವನ್ನು ಮರಳಿ ಕನವರಿಸುತ್ತ ಜೀವನವನ್ನು ಸಾಗಿಸುವ ಮುಪಿನ ಪಯಣ, ಈ ಜಂಜಾಟದ ನಡುವೆ ಕಳೆವ ಅಮೂಲ್ಯವಾದ ಸಮಯದ ಜೀವನ, ಎಲ್ಲರೂ ಇದ್ದು ಇಲ್ಲದ ಹಾಗೆ ಇರುವ ಬಂಟಿ ಪಯಣ, ನೋವು ನಲ್ಲಿವುಗಳ ಆಗರ, ಪ್ರೀತಿ - ಪ್ರೇಮಗಳು ಹಾಗೂ ಮಮತೆಗಳ ಸಾಗರ ಬೇವು ಬೆಲ್ಲದ ಜೀವನ, ಇದರ ನಡುವೆ ನಮ್ಮ ಈ ಪಯಣ, ಸಿಹಿಯ ಸವಿಯುವಹಾಗೆ, ಕಹಿಯ ಸವಿಯುವರಾರು, ಕೆಲವೇ ದಿನಗಳ ಪಯಣ್ಣ, ಆದರೂ ಸಮರಸವೇ ಇಲ್ಲದಿರುವ ಜೀವನ.

----------------------------------

ನೋಂದಣಿ ಐಡಿ : KPFS2-8442

5
Votes
208
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top