Submission 4830

ನೀನಾದೆ ನಾ

ರಚನೆ : ಡಿ.ಇಂದಿರಾ ಎನ್ ದೇವರು

----------------------------------

ನಾನು ನೀನಾಗಿ ನೀನು ನಾಗಿರುವಾಗ ಮುಚ್ಚಿದ ಕಣ್ಣಲ್ಲಿರುವ ನಿನ್ನನ್ನು ನಾನೇಕೆ ಹುಡುಕಲಿ, ಹೃದಯದಿ ಅಡಗಿರುವ ನಿನ್ನನ್ನು ನಾನೇಕೆ ಹಂಬಲಿಸಲಿ. ಕಿವಿಯಲ್ಲಿ ಕೊಳಲ ನಾದವೆ ತುಂಬಿರುವಾಗ ಬೇರೇನ ಆಲಿಸಲಿ. ನಿನ್ನ ಉಸಿರ ಸ್ಪರ್ಶದಿ ನಲುಗಿರುವಾಗ ಮತ್ತೇನ ಬಯಸಲಿ ಕೃಷ್ಣಾ ಕಣಕಣವೂ ನೀನೇ ಆಗಿರುವಾಗ ನಾನೆಲ್ಲಿರುವೆ ನನ್ನಲ್ಲಿ.

----------------------------------

ನೋಂದಣಿ ಐಡಿ : KPFS2-8398

1
Votes
141
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top