Submission 4828

ಪ್ರಕೃತಿಯ ಸೊಬಗು

ರಚನೆ : ಲಕ್ಷ್ಮಿ ದಾಸರ್

----------------------------------

ಬನ್ನಿ ತಿಳಿಯೋಣ ಪ್ರಕೃತಿಯ ರಹಸ್ಯ ವಿವಹರಿಸಬಲ್ಲೆ ಅದರ ಆಳವಾದ ಸ್ವಾರಸ್ಯ ಸೂರ್ಯ ಉದಯ ಆದಾಗಲೇ ಪಕ್ಷಿಗಳ ಮಿಲನ ಹುಣ್ಣಿಮೆ ಸಳೆಯುವುದು ಚಂದ್ರನ ಮೇಲೆ ಗಮನ ಮುಂಜಾನೆ ಮಂಜಿನ ಇಬ್ಬನಿಯ ತಾಳ ಸ್ಪರ್ಶವಾಗುವುದು ಎಲ್ಲರ ಮನಸ್ಸಿನ ಆಳ ಗೊಂಚಲು ನಕ್ಷತ್ರಗಳ ಮಿಂಚಿನ ರಾತ್ರಿ ಮೂಡಿಸುವುದು ಕಣ್ಣಲ್ಲಿ ಬಾಳಿನ ಮೇಲೆ ಖಾತ್ರಿ ಗಿರಿಧಾಮಗಳ ಕಲರವ ಮನಸ್ಸಿಗೆ ದೊರಕಿಸಿದೆ ಹುಮ್ಮಸ್ಸು ಅಪ್ಪಳಿಸುವ ನೀರಿನ ಧ್ವನಿ ಕೇಳಲು ತುಂಬಾ ಸೊಗಸು ಅಚ್ಚ ಹಸಿರು ಗಿಡಮರಗಳ ಮಂದಹಾಸ ಭೂಮಿ ನಿವಾಸಿಯ ಎಲ್ಲಾ ಜೀವಿಗಳಿಗೆ ದೊರಕಿಸಿದೆ ಶ್ವಾಸ ಏನಂತ ವರ್ಣಿಸಲಿ ಪ್ರಕೃತಿಯ ಬಗೆ ಕೊಡುವಿರ ಮುಂದೊಂದು ಅವಕಾಶ ಏನಗೆ.

----------------------------------

ನೋಂದಣಿ ಐಡಿ : KPFS2-8397

165
Votes
696
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top