Submission 4820

ವಾಸ್ತವ

ರಚನೆ : ರಮ್ಯಕೃಷ್ಣ ಪ್ರಭು

----------------------------------

ಬೆಟ್ಟವೇರಿದರೆ ಕಾಣುವುದು ಸುಂದರ ನೋಟ ಬಲ್ಲವರು ಯಾರು ಅದರಳೊಗಣ ಗುಟ್ಟ ಹತ್ತಲು ಆಗವುದು ಎಂಬಂತೆ ಭಾಸವು ಹತ್ತಿರ ಹೋಗಿ ನೋಡಿದರೆ ಎಷ್ಟು ಎತ್ತರವು ಆಹಾ! ಎಷ್ಟೊಂದು ಸುಂದರ ಆ ದೂರದ ಬೆಟ್ಟದ ಚೆಲುವು ಒಳಹೊಕ್ಕಾಗ ತಿಳಿಯುವುದು ಕಲ್ಲುಮುಳ್ಳು ಉಬ್ಬುತಗ್ಗು ನೂರಾರು ತಿರುವು ಹಾಗೆಯೇ ದೂರದಿಂದ ಕೆಲವರ ಜೀವನ ಕಾಣುವುದು ಸುಖಮಯ ಎಂಬಂತೆ ಸನಿಹದಿಂದ ಕಂಡಾಗಲೇ ತಿಳಿಯುವುದು ಏನಿಲ್ಲ ಅವರ ಕಥೆನು ನಮ್ಮಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಂಡರು ಪ್ರಮಾಣಿಸಿ ನೋಡು ನಮ್ಮ ದೃಷ್ಟಿಯಂತೆ ಈ ಸೃಷ್ಟಿ ಧಾನಧರ್ಮ ಒಳ್ಳೆ ಕರ್ಮಗಳ ಮಾಡು

----------------------------------

ನೋಂದಣಿ ಐಡಿ : KPFS2-8393

2
Votes
156
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top