Submission 4781

ಕಲ್ಪನೆಯ ಚಿತ್ತಾರಕೊಂದು ಕವಿತೆ

ರಚನೆ : ಅಕ್ಷತಾ ವಿ ಸಿ

----------------------------------

ಬಾಗಿಲ ಬಳಿ ನಿಂತ ಪ್ರತಿ ಗಳಿಗೆಯದು ನಿನ್ನನ್ನೇ ಕಾಣುವಾ ನಿರಿಕ್ಷೆಯಲಿ ಸೇರುವ ಆಸೆಯೊಂದು ಮೂಡುವುದು ಕನಸೊಂದರ ಕೊನೆಯಲ್ಲಿ ಕನ್ನಡಿಯಲಿ ಪ್ರತಿಬಿಂಬ ಕಂಡಾಗ ಯಾರದ್ದೇoಬ ಅನುಮಾನದಲ್ಲಿ ನಿನ್ನದೇoಬ ಭರವಸೆ ಸಂಜೆ ಕಳೆವಾಗ ಕನಸೊಂದರ ಕೊನೆಯಲ್ಲಿ ಹೃದಯದ ಹಣತೆ ಪ್ರೀತಿಯ ಜ್ಯೋತಿ ನಿನಗಾಗಿ ಕಾದಿರುವೆ ಬಾಗಿಲಲ್ಲಿ ಕನಸೊಂದರ ಕೊನೆಯಲ್ಲಿ ನಿಂತಿರುವೆ ಸ್ವರ್ಗದ ಕೀಲಿ ಹಿಡಿದು.....

----------------------------------

ನೋಂದಣಿ ಐಡಿ : KPFS2-8370

0
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top