Submission 4779

ಬದುಕಿನ ದಾರಿ ಮುಗಿದಿತ್ತು ನೋಡ

ರಚನೆ : ಇಂದಿರಾ ಲೋಕೇಶ್

----------------------------------

ಬದುಕಿನ ದಾರಿ ಮುಗಿದಿತ್ತು ಮಾಯದ ದಾರಿ ಕರೆದಿತ್ತು ಕಾಣದ ಕೈ ಬಂದು ಎಳೆದಿತ್ತು ಅಳುಕುತ್ತ ಜೀವ ಸಾಗಿತ್ತು //1// ಸ್ನೇಹ ಪ್ರೀತಿಯ ಕೊಂಡಿ ಕಳಚಿತಲ್ಲೋ ಬಂಧು ಭಾಂದವರ ಬಂಧ ಮುಗಿಯಿತಲ್ಲೋ ಸತ್ಯ ಧರ್ಮದ ದಾರಿ ಕಾಣದಲ್ಲೋ ತಪ್ಪು ಒಪ್ಪಿನ ಹಾದಿ ಬಲ್ಲವರಿಲ್ಲವೋ/2// ಒಡವೆ ವಸ್ತ್ರವ ಕಳಚಿ ಬೆತ್ತಲಾಯಿತು ಬದುಕು ಕಂಡ ಕನಸ್ಸುಗಳೆಲ್ಲ ಮುಗಿದಿಲ್ಲ ನೋಡ ಕಾಲನ ಕರೆಗೆ ಕಳೆದೋಯ್ತು ಜೀವ ಮಡುಗಟ್ಟಿ ದುಃಖ ಮರೆಯಾಯ್ತು ಜೇವ//3//

----------------------------------

ನೋಂದಣಿ ಐಡಿ : KPFS2-8368

0
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top