Submission 4777

ಕತ್ತಲೆ ಕಾನನ

ರಚನೆ : ಸುವರ್ಣಾ ಭಟ್ಟ

----------------------------------

ಕತ್ತಲೆ ಕಾನನದೊಳು ಹರಿವ ತೊರೆಯು ಪಶು ಪಕ್ಷಿಗಳ ದಾಹ ತೀರಿಸುವುದು ಎತ್ತರ ಜಾಗದಿಂದ ಸದ್ದುಮಾಡುತ ಬೀಳುವುದು ಹಾಲ್ನೊರೆಯ ನೀರು ಜನರ ಆಕರ್ಷಿಸುವುದು ಜಲಪಾತ ನೀರಿಗಿಳಿಯುವಾಗ ವಹಿಸಿ ತುಸು ಜಾಗೃತೆ ಮೋಜು ಮಸ್ತಿಯ ಜೊತೆ ಇರಲಿ ಜೀವದ ಕುರಿತು ಯೋಚನೆ.

----------------------------------

ನೋಂದಣಿ ಐಡಿ : KPFS2-8366

0
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top