Submission 4715

ನಾನೊಂದು ಆತ್ಮ

ರಚನೆ : ರಾಮೇಶ್ವರಿ ಎನ್.ಜಿ

----------------------------------

ಆತ್ಮಕ್ಕೆ ಅಳಿವು ಎಲ್ಲಿದೆ? ದೇಹಕ್ಕೆ ಉಳಿವು ಎಲ್ಲಿದೆ? ದೇಹ-ಆತ್ಮಗಳ ಘರ್ಷಣೆ ಇಲ್ಲಿದೆ! ದೇಹದ ಆಸೆ ತೀರದಿದ್ದರೆ ಶಿವನನ್ನು ಕಾಣಲು ಸಾಧ್ಯವೇ? ಆತ್ಮ ಎಂಬುದು ಜ್ಯೋತಿ ದೇಹ ದೇಗುಲ ಬೆಳಗುವ ಜ್ಯೋತಿ ನಾನು ಎಂಬುದ ಕಳೆಯುವ ಜ್ಯೋತಿ ನಾನು ಎಂಬುದು ಕಳೆಯದಿದ್ದರೆ ಶಿವನನ್ನು ಕಾಣಲು ಸಾಧ್ಯವೇ? ಬೀಜ ಹೆಮ್ಮರವಾದಂತೆ ಅರಿಷಡ್ವರ್ಗಗಳು ಮುಗಿಲಿಗೇರಿದರೆ ದೇಹ ದೇಗುಲದಲ್ಲಿ ಜ್ಯೋತಿ ನೆಲೆಸಲು ಸಾಧ್ಯವೇ ದೇಹ-ಆತ್ಮ ಶಿವನನ್ನು ಕಾಣಲು ಸಾಧ್ಯವೇ?

----------------------------------

ನೋಂದಣಿ ಐಡಿ : KPFS2-8317

1
Votes
107
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top