ಭಾವನೆಯ ಜ್ವಾಲೆ
ರಚನೆ : ಪವನ್ ಕುಮಾರ್ ಜಿ. ಬಿ
----------------------------------
ಮಳೆ ಎಂದರೆ ಇಷ್ಟ ಎನ್ನುವೆ.. ಮಳೆ ಬಂದರೆ ಕೊಡೆ ಹಿಡಿಯುವೆ.. ನೀ ಎಂದರೆ ಇಷ್ಟ ಎನ್ನುವೆ.. ನಾ ಏನೆಂದು ಊಹಿಸಲೇ.. ಮೊದಲ ಮಳೆ ಹನಿಯಲಿ ಪ್ರೇಮ ಅರಳಿಸುವೆ .. ಹಿಡಿದ ಕೊಡೆಯ ಅಡಿಯಲಿ ನೀ ನಗುವ ಚೆಲ್ಲುವೆ .. ಇಬ್ಬರ ಕಣ್ಣ ನೋಟವು ಹನಿಯ ಜೊತೆ ರೆಪ್ಪೆ ಮುಚ್ಚಿತ್ತಿವೆ.. ಇನ್ನು ಕಾಡುತಿದೆ ಹೃದಯ ಅವಳ ಗೆಲ್ಲದೆ.. ನೊಂದ ನೆನಪಿನಿಂದ ಸಾಲು ಗೀಚಲೆ.. ತಿಳಿದು ತಿಳಿಯದಂತೆ ಮನದ ಕದವ ಮುಚ್ಚಲೆ..
----------------------------------
ನೋಂದಣಿ ಐಡಿ : KPFS2-8316