ಅರಳಿದೆ ಮೊಗ್ಗಿನ ಮನಸ್ಸು
ರಚನೆ : ಕಲ್ಮೇಶ್ ರಮೇಶ್ ವಠಾರೆ
----------------------------------
ದಟ್ಟ ಕಾಡಿನ ಮಧ್ಯದಲಿ, ಬೆಟ್ಟದ ಶಿಖರ ತುದಿಯಲಿ, ಹರಿಯುವ ಝರಿಯ ದಡದಲಿ, ವಿಶಾಲ ಮರದ ನೆರಳಲಿ, ಕಣ್ಣು ತಂಪಿನ ಸಮುದ್ರ ತಳದಲಿ, ಅರಳಿದೆ ಮೊಗ್ಗಿನ ಮನಸ್ಸು. ಮುಂಜಾನೆಯ ಮಂಜಿನ ಚುಂಬನದಲಿ, ಉಸಿರೆಂಬ ಹಸಿರ ಮಡಿಲಲಿ, ಮೆಟ್ಟಿಲುಗಳಿರದ ಶಿಖರವೇರಿ, ನೆನಪುಗಳೆಂಬ ಬತ್ತಳಿಕೆ ಹೊತ್ತು, ದಿನಕರನ್ ಬರುವಿಗೆ ಕಾದುನಿತ್ತ ಎನಗೆ ಮರಭೂಮಿಯ ಮರಳಿನಲಿ, ಚಿಕ್ಕ ಬಳ್ಳಿಯ ನೆರಳoತೆ ಕಂಡಿತು ಅರಳಿದ ಮೊಗ್ಗಿನ ಮನಸ್ಸು.
----------------------------------
ನೋಂದಣಿ ಐಡಿ : KPFS2-8259