ತಾಯಿ
ರಚನೆ : ಸಿಂಧು .ವಿ
----------------------------------
ಜಗದಲ್ಲಿ ಮೊದಲು ಜನಿಸಿದವಳು, ಎಲ್ಲಾ ನೋವುಗಳನ್ನು ಸಹಿಸುವವಳು, ತನ್ನ ಮಕ್ಕಳ ಏಳಿಗೆಗಾಗಿ ಶ್ರಮಿಸುವವಳು, ತ್ಯಾಗಕ್ಕೆ ನಿದರ್ಶನವಿವಳು, ನಿಸ್ವಾರ್ಥವಾದ ಪ್ರೀತಿಗೆ ಹೆಸರಿಳಿವಳು, ಕಣ್ಣಿಗೆ ಕಾಣುವ ದೇವರಿವಳು, ಹೇಳದೇ ತನ್ನವರ ಕಷ್ಟವ ಅರಿಯುವವವಳು, ಸೋಲು ಗೆಲುವಿನಲ್ಲಿ ಜೊತೆಯಾಗುವವಳು, ಎಲ್ಲದಕ್ಕೂ ಮಿಗಿಲಿವಳು, ಭೂಮಿಯಷ್ಟೇ ಸಹನೆವುಳ್ಳವಳು, ತನ್ನವರ ಒಳಿತಿಗಾಗಿ ಚಿಂತಿಸುವ ಕರುಣಾಮಯಿವಳು, ಜಗದಲ್ಲಿ ಜನಿಸಿ ಧನ್ಯಳಿವಳು
----------------------------------
ನೋಂದಣಿ ಐಡಿ : KPFS2-8179