Submission 4496

ಆಸೆಯ ಬಲೆಯಲಿ ಬಿದ್ದಾಗ

ರಚನೆ : ರಾಜೇಶ್ವರಿ ಉಮೇಶ್

----------------------------------

ಮನುಜ ನೀ ಹುಟ್ಟಿದಂದು ತಿಳಿದಿರಲಿಲ್ಲಾಸೆ ಲಾಲಸೆಗಳೊಂದು ಬೆಳೆದಂತೆ ಕುಡಿಯೊಡೆಯಿತು ಚಿಗುರಿ ಮರವಾಗಿ ಬೆಳೆಯಿತು ಅಕ್ಕ ಪಕ್ಕದ ತರುಗಳು ಆಸರೆಗೂರುಗೋಲಾದಂತೆ ಮೋಸ ವಂಚನೆಯ ಕವಲುಗಳು ದಿಕ್ಕು ತೋರುವ ಪ್ರಣತಿಯಂತೆ ಆಸೆಯ ಬಲೆಯೊಳಗೆ ಬಿದ್ದಾಗ ಮೋಹದ ಪೊರೆಯಾವರಿಸಿ ಸತ್ಯಾನ್ವೇಷಣೆಯರಿವು ಮುಚ್ಚಿ ಅರಿವಿಲ್ಲದೆ ಸರಿಯುವುದು ಭವಿಷ್ಯ ಕೊಚ್ಚಿ

----------------------------------

ನೋಂದಣಿ ಐಡಿ : KPFS2-8153

14
Votes
163
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top