Submission 4498

ಮೌನದ ಮಳೆಯಲಿ ನೆನೆದ ನೆನೆಪು

ರಚನೆ : ಹೃತಿಕ್ ಕೆ.ಜಿ

----------------------------------

ಪರಿಚಯವಿಲ್ಲದೆ ಹುಟ್ಟಿದ ನಮ್ಮಿ ಈ ಗೆಳತನ.. ಕೋಪದ ಮುನಿಸಿನಲ್ಲೆ ಕೊನೆಯಾಯಿತು ಈ ಸ್ನೇಹದ ಮರಣ.. ನಿಷ್ಕಲ್ಮಶ ಮನಸ್ಸಿಗೆ ಬೀರಿತು ನೋವಿನ ಭಾವನೆಯ ಬಾಣ. ತಿಳಿಯಾದೆ ಹೋಯಿತು ನಿನ್ನ ಮುನಿಸಿಗೆ ಕಾರಣ. ತಪ್ಪಿದ್ದರೆ ಕ್ಷಮಿಸಿ ಹಗುರಾಗಿಸು ನನ್ನಯ ನೋವು. ಜೇನಿನಂತೆ ಸಿಹಿಯಾದ ನಮ್ಮಿಬರ ಪ್ರೀತಿಗೆ ಬೇರಿಕೆಯಾಯಿತು ನೋವಿನ ಬೇವು. ಸಂಚಾರಿಸುವೆ ನೀ ನಿಲ್ಲದೆ ಏಕಾಂಗಿಯಾಗಿ ನಾನು ಪ್ರಯಾಣಿಕನಂತೆ ಬಂದು ಹೋದೆಯಲ್ಲ ನೀನು ಗೆಳತಿ ನೀ ಎದುರು ಬಂದಾಗಲೆಲ್ಲ ನಿಶಬ್ಧವಾಗುತಿತ್ತು ನನ್ನಯ ಈ ಹೃದಯ. ಮೌನದಲ್ಲೆ ನಿಲ್ಲಿಸಿ ಹೋದೆಯಲ್ಲ ಈ ಪ್ರೇಮಾಧ್ಯಾಯ.

----------------------------------

ನೋಂದಣಿ ಐಡಿ : KPFS2-8154

36
Votes
281
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top