Submission 4302

ನನ್ನ ಕವಿತೆಗಳೆ ಹೀಗೆ

ರಚನೆ : ಸಂತೋಷ್ ಭದ್ರಾವತಿ

----------------------------------

ನನ್ನ ಕವಿತೆಗಳೆ ಹೀಗೆ ಮಣ್ಣಿನ ಹಾಗೆ ಮಣ್ಣೆಂದರೆ ಹಲವರಿಗೆ ತ್ಯಾಜ್ಯ ಮತ್ತೆ ಕೆಲವರಿಗೆ ಮಣ್ಣು ಸೃಷ್ಟಿಯ ಫಲವತ್ತತೆ ನನ್ನ ಕವಿತೆಗಳೆ ಹೀಗೆ ಭಾರವಿಲ್ಲದ ಹಗುರವಾದದ್ದು ವೃಕ್ಷ ಅಲ್ಲದಿದ್ದರೂ ಮಲ್ಲಿಗೆ ಬಳ್ಳಿ ನನ್ನ ಕವಿತೆಗಳೆ ಹೀಗೆ ತಳುಕು ಬಳುಕಿಲ್ಲದ ನೇರವಾದ ನಡಿಗೆ ಅಂಜಿಕೆ ಇಲ್ಲದ ನಿರ್ಭೀಡ ನಡೆ.

----------------------------------

ನೋಂದಣಿ ಐಡಿ : KPFS2-8003

0
Votes
128
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top