Submission 4278

ತಾರುಣ್ಯದ ತೊದಲು ನುಡಿಗಳು

ರಚನೆ : ವಿವೇಕ ಬಿರಾದಾರ

----------------------------------

ಆಕಾಶದಲ್ಲಿ ಮಿನುಗುವ ತಾರೆ ಚಂದ ನಿನ್ನ‌ ಕಿರು ನಗೆ ಚಂದ ಹೂವು ಅರಳಿದರೆ ಚಂದ ನೀನು ನಕ್ಕರೆ ಚಂದ ಕೋಗಿಲೆ ಹಾಡಿದರೆ ಚಂದ ನೀನು ನುಡಿದರೆ ಚಂದ ನದಿಯು ಮೈ ದುಂಬಿ ಹರಿದರೆ ಚಂದ ನೀನು ನಡೆದರೆ ಚಂದ ಭಾಸ್ಕರನ ಸ್ವರ್ಣ ರಶ್ಮಿಯು ಚಂದ ನಿನ್ನ ಹೊಳೆಯುವ ಕಣ್ಣಗಳು ಚಂದ ಚಂದ್ರನ ಮೈ ಬಣ್ಣ ಚಂದ ನಿನ್ನ ಮೈ ಬಣ್ಣ ಇನ್ನೂ ಚಂದ

----------------------------------

ನೋಂದಣಿ ಐಡಿ : KPFS2-7979

4
Votes
132
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top