Submission 4276

ಅವ್ವ ತಂದೆ ಸಂಬಂಧ

ರಚನೆ : ಸುಹಾಸ್ ಭಟ್

----------------------------------

ನಮ್ಮ ಜನನ ತಾಯಿಯೆಂಬ ದೇವರ ಗರ್ಭಗುಡಿಯಲ್ಲಿ, ನಾವು ಹುಟ್ಟುವ ಶುಭ ವೇಳೆಯಲ್ಲಿ, ಭೂಮಿ ಎಂಬ ಸುಂದರವಾದ ಮಾತ್ರ ಭೂಮಿಯಲ್ಲಿ, ಪ್ರಕೃತಿಯೆಂಬ ಮಡಿಲಿನಲ್ಲಿ, ರಕ್ತ ಸಂಬಂಧಗಳೆಂಬ ದಿಗ್ಬಂಧನದಲ್ಲಿ, ಅಕ್ಕ ತಮ್ಮನ ಸೋದರರ ಪ್ರೀತಿ ವಾತ್ಸಲ್ಯದಲ್ಲಿ , ನಾವು ಬೆಳೆಯುತ್ತೇವೆ ತಂದೆಯ ಸಲುಗೆಯ ಕರುಣೆಯಲ್ಲಿ, ನಾವು ಬೆಳೆಯುತ್ತೇವೆ ಅಕ್ಕಪಕ್ಕದ ಊರಿನವರ ಸ್ನೇಹದ ಜೊತೆಯಲ್ಲಿ.

----------------------------------

ನೋಂದಣಿ ಐಡಿ : KPFS2-7978

6
Votes
174
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top