Submission 4216

ಅವಳ ನೆನಪು

ರಚನೆ : ಅಶೋಕ ಅಜ್ಜಣಗಿ

----------------------------------

ಮುಂಜಾನೆಯ ಇಬ್ಬನಿಯಂತೆ ನಿನ್ನ ಅಂದ.. ಆ ಅಂದದಲ್ಲಿ ಅಡಗಿರುವುದು ನಿನ್ನ ಚೆಂದ.. ದೂರದಲ್ಲಿ ಕುಳಿತು ನೋಡುವುದೆ ನನಗೆ ಆನಂದ.. ಆ ಆನಂದದಲ್ಲಿ ನಾನಾಗಿರುವೇ ಸಣ್ಣ ಕಂದ.. ಇದು ಕನಸೋ ಇಲ್ಲ ನನಸೋ ಹೋದ ಜನುಮದಲ್ಲಿ ಕುಡದೆ ಈ ಯುಗದಲ್ಲಿ ಕುಡಿದ ಅನುಬಂಧ..!

----------------------------------

ನೋಂದಣಿ ಐಡಿ : KPFS2-7928

0
Votes
109
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top