Submission 4180

ಪರಮಾತ್ಮನ ಆಹ್ವಾನ

ರಚನೆ : ಪುನೀತ್ ಕೆ ಆರ್

----------------------------------

ಒಂದೆ ಬದುಕು , ಅದರಲಿ ಕತ್ತಲು ಬೆಳಕು ನೂರಾರು ಹಾದಿ, ಒಳ್ಳೆಯ ದಾರಿಯನ್ನು ಹುಡುಕು ಕಪ್ಪು ಬಿಳುಪಿನ ಪ್ರಪಂಚಕ್ಕೆ ನಿನ್ನದಾದ ಬಣ್ಣಗಳ ತುಂಬು ಸರಿಯಾದ ಮಾರ್ಗದಲೀ ಚಲಿಸುತ್ತಾ ಭವಿಷ್ಯವ ನಂಬು ಗೆಲುವು ಸೋಲಿನ ಬದುಕಿಗೆ ನೀನೆ ಕಾರಣ ಹುಟ್ಟಿದಮೇಲೆ ಸಾಗುವುದು ನಿತ್ಯ ಪ್ರಯಾಣ ನಡೆ ನುಡಿಗೆ ಗೌರವ ಪಡೆಯುವೆ ಅನುದಿನ ಸದ್ದಿಲ್ಲದೆ ತಲುಪಿಸುತ್ತಾನೆ ಪರಮಾತ್ಮನ ಆಹ್ವಾನ ಬಾನದಾರಿಯಲ್ಲಿ ನಗು ಅರಳಿಸುವ ದಾರಿ ಸಿಗದು ಮತ್ತೆ ಮತ್ತೆ ನೆನಪುಗಳ ಸಾರಿ ನಗುವನ್ನೇ ಮೀರಿ ಖುಷಿಯ ಬೆಟ್ಟದಹೂ ಸೇರಿ ದೂರಾಗಿಲ್ಲ ನಿಲ್ಲುವುದಿಲ್ಲ ಪರಮಾತ್ಮನ ಸವಾರಿ

----------------------------------

ನೋಂದಣಿ ಐಡಿ : KPFS2-7904

101
Votes
538
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top