Submission 4152

ಅಲೆಮಾರಿ

ರಚನೆ : ವೆಂಕಟೇಶ ಚಾಗಿ

----------------------------------

ಅತ್ಯುತ್ತಮ ಈ ಹೃದಯ ಗೀತೆಯು ಅಪರೂಪ ಈ ಬದುಕ ಸಂಭ್ರಮವು || ಅಲೆಮಾರಿಯಾಗುವ ಆಸೆ ಹಗಲಿರುಳ ಜೊತೆಯಾಗಿ ಅವಿತಿರುವ ಭಾವನೆಗಳಿಗೆ ಅವಕಾಶ ನೀಡುವ ಆಸೆ..|| ಅಭಿಮಾನಿ ನಾನೆಂದೂ ಈ ಧರೆಯ ಸೊಬಗಿನ ಸಿರಿಗೆ ಅಭಿಪ್ರಾಯ ನೂರಾರು ಕವಿಯಾದೆ ಹಸಿರಿನ ಸೆಲೆಗೆ..|| ಅವಕಾಶ ಈ ಜನುಮ ಮರಳಿ ಬರದು ಮತ್ತೆಂದೂ ಅನಿಕೇತನ ಈ ಮನಸು ಅಂಬರಕೂ ಜೊತೆ ಎಂದೂ..||

----------------------------------

ನೋಂದಣಿ ಐಡಿ : KPFS2-7880

3
Votes
208
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top