Submission 4116

ಪುಸ್ತಕ

ರಚನೆ : ಮೀನಾ ನಿಮ್ಹಾನ್ಸ್

----------------------------------

ಆ ಪುಸ್ತಕವನ್ನು ಓದಲೇ ಬೇಕು ಅಂತಾ ತಗೊಂಡೆ ತುಂಬಾ ದಿನಗಳಾದ್ದರಿಂದ ಒಂದೇ ಮಗ್ಗಿಹೋದ ವಾಸನೆ ಕಿತ್ತುಹೋದ ಪೇಜಿಗಳಲ್ಲಿ ಗೆದ್ದಲಿಡಿದ ಅಂಚುಗಳು ಬಣ್ಣ ಕಳೆದುಕೊಂಡ ಕಾಗದಗಳಲ್ಲಿ ಅಕ್ಷರಗಳೋ ಅರ್ಥವಾಗೊತ್ತಿಲ್ಲ ಶಿಥಿಲವಾದ ಜೀವನದಂತೆ ಕಿತ್ತುಹೋದ ಕೊನೆಯ ಪೇಜಿನ ಅಸಂತೃಪ್ತಿಯನ್ನೇ ಉಳಿಸಿದೆ ಕೊನೆಗೆ ಬಿಸಾಕಬೇಕೆನ್ನುವಷ್ಟು ಕೋಪ ,ಕ್ರೊಧವು ದುಃಖವಾಗಿ ಗಂಟಲುಬ್ಬಿಬಂತು

----------------------------------

ನೋಂದಣಿ ಐಡಿ : KPFS2-7855

0
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top