ಪ್ರಜ್ವಲ್ ಸ್ಕೂಲ್ ಡೇಸ್
ರಚನೆ : ವೆಂಕಟರತ್ನ ಸಿ .ಎನ್
----------------------------------
ಪ್ರಜ್ಜು ಪಾಪು, ಓ ಪ್ರಜ್ಜು ಪಾಪು ನೀನೆ ನನ್ನ ಮುದ್ದು ಪಾಪು ಯೂನಿಫಾರ್ಮ್ ಹಾಕೊಂಡು ಸ್ಕೂಲಿಗೆ ಹೋದ ಟೀಚರ್ ಕೈಯಲ್ಲಿ ಒದೆ ತಿಂದ ಮನೆಯಲ್ಲಿ ಮದರ್ ಸ್ಕೂಲ್ ನಲ್ಲಿ ಟೀಚರು ಓದು ಓದು ಅಂತ ಕೊಡ್ತಾರೆ ಟಾರ್ಚರು ನನಗೆ ಇಷ್ಟ ನೇಚರ್ ಕಲಿಬೇಕು ನಮ್ಮ ಕಲ್ಚರ್ ಸ್ಕೂಲ್ಗೆ ಹೋಗೋ ದಾರಿಲಿ ಸಿಸ್ಟರ್ ಕ್ಲಾಸ್ ಮನೆಗೆ ಬಂದರೆ ಫಾದರ್ ಮಾಸ್ ಆಗ್ಲೇಬೇಕು ಎಕ್ಸಾಮ್ ಪಾಸ್ ಇಲ್ಲ ಅಂದ್ರೆ ಬೈತಾರೆ ಪೇರೆಂಟ್ಸ್ ನಿನ್ನ ನೋಡಿದರೆ ಅಯ್ಯೋ ಪಾಪ ಪಾಪ ಪ್ರಜ್ಜು ಪಾಪ ಪ್ರಜ್ಜು
----------------------------------
ನೋಂದಣಿ ಐಡಿ : KPFS2-7658