Submission 3794

ಅಂಗೈಲಿ ಬದುಕಿಲ್ಲ

ರಚನೆ : ವಿನೋದ್ ಬಣಕರ್

----------------------------------

ಬದುಕು — ನಿನ್ನದೂ ಅಲ್ಲ, ನನ್ನದೂ ಅಲ್ಲ, ಇದು ಕಾಲದ ಸಾಲು, ಕ್ಷಣದ ಬಾಡಿಗೆಮನೆ ಸಮಯವೇ ಅದರ ರಥಸಾರಥಿ, ಮನುಜನು ಪ್ರಯಾಣಿಕ — ನಿಲ್ದಾಣವಿಲ್ಲದ ಮಾರ್ಗದಲಿ. ಧರ್ಮವೆ ನಿನ್ನ ದಿಕ್ಕು, ಧೈರ್ಯವೆ ನಿನ್ನ ದೀಪ, ಮನಸ್ಸಿನ ಶುದ್ಧತೆ — ಜೀವನದ ಶ್ರೇಷ್ಠ ರೂಪ. ಅಂಗೈಲಿ ಬದುಕಿಲ್ಲ, ಅದು ಉಸಿರಿನ ಪ್ರವಾಹ, ಹಿಡಿಯಲು ಪ್ರಯತ್ನಿಸಿದರೆ ಜಾರಿಬಿಡುವ ನೆರಳು

----------------------------------

ನೋಂದಣಿ ಐಡಿ : KPFS2-7607

0
Votes
118
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top