Submission 3518

ಅವಳ ಆಗಮನ

ರಚನೆ : ಚೇತನ್ ಕಳಸದಾಳೆ

----------------------------------

ಬರಿದಾದ ಎದೆಯಂಗಳದಲ್ಲಿ ಪ್ರೀತಿಯ ಚಿಲುಮೆ ತಂದವಳು, ನೂರಾರು ಕನಸುಗಳ ನಡುವೆ ನಗುವ ಹೂವನ್ನು ಅರಳಿಸಿದವಳು. ಕತ್ತಲ ರಾತ್ರಿಗೆ ಬೆಳಕಾಗಿ, ಸೋತ ಮನಸ್ಸಿಗೆ ಗೆಲುವಾಗಿ, ನನ್ನ ಪ್ರತಿ ಹೆಜ್ಜೆಗೆ ಜೊತೆಯಾಗಿ, ಬಂದಳು ನನ್ನ ಬಾಳಿಗೆ. ಪರಿಮಳ ಬೀರುವ ಮಲ್ಲಿಗೆಯಂತೆ, ದಣಿವನು ನೀಗಿಸುವ ತಂಗಾಳಿಯಂತೆ, ಅವಳೇ ನನ್ನ ಉಸಿರು ಎಂಬಂತೆ... ನನ್ನ ಮನದ ಹೂದೋಟ ಅವಳು.

----------------------------------

ನೋಂದಣಿ ಐಡಿ : KPFS2-7392

129
Votes
665
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top