Submission 3422

ಪ್ರೇಮ ಕವಿತೆ

ರಚನೆ : ಡಿಂಪಾನ ಐ ಆರ್

----------------------------------

ನಾ ನಿನ್ನ ಮೇಲೆ ಕೋಪಿಸಿಕೊಂಡರೇನಂತೆ ನೀ ನನ್ನ ಮೇಲೆ ಕೋಪಿಸಿಕೊಂಡರೇನಂತೆ ನಮ್ಮಿಬ್ಬರ ಪ್ರೀತಿ ಎಂದಿಗೂ ಚಿಗುರು ಅ ಮಲೆನಾಡ ಹಸಿರಂತೆ ಆಗಾಗ ನಾ ನಿನ್ನ ಮೇಲೆ ಹುಸಿ ಕೋಪದಲ್ಲಿ ರೆಗಿದರೆನು ನನ್ನೆಲ್ಲಾ ಕೋಪ ಪ್ರೀತಿ ನಿನಗಷ್ಟೇ ಸೀಮಿತವಲ್ಲವೆನು ಮತ್ತೆ ಯಾರಾದರೂ ನನ್ನನ್ನು ನಿನ್ನಷ್ಟು ಸಹಿಸಿಕೋಬಲ್ಲಾರೆನು

----------------------------------

ನೋಂದಣಿ ಐಡಿ : KPFS2-7327

0
Votes
105
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top